Brown Top Millet (ಕೊರಲೆ)

ಪ್ರಯೋಜನಗಳು
1 ನಿಯಮಿತವಾಗಿ ಸೇವಿಸುವುದರಿಂದ ಹೃದಯರಕ್ತನಾಳದ ಕಾಯಿಲೆಗಳು, ಅಲ್ಸರ್, ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ
2 ಸ್ನಾಯುವಿನ ಸೆಳೆತವನ್ನ್ನು ಕಡಿಮೆ ಮಾಡುತ್ತದೆ
3 ಸರಾಗವಾದ ರಕ್ತ ಪರಿಚಲನೆಗೆ ಸಹಾಯಕ
4 ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ(ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೈಬರ್ ಪೋಷಕಾಂಶಗಳಿಂದ ತುಂಬಿರುತ್ತದೆ)
5 ತೂಕ ನಷ್ಟ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

                                   *ಉಪಯೊಗಿಸುವ ವಿಧಾನ* 

ಅಕ್ಕಿಯ & ಗೋಧಿ ಬದಲಿಗೆ ಉಪಯೋಗಿಸುವುದು (ಅಕ್ಕಿ& ಗೋಧಿಯಿಂದ ಮಾಡುವ ಎಲ್ಲಾ ತಿಂಡಿಗಳನ್ನು ಮಾಡಬಹುದು)

Leave a Reply